ಮಧುವನದಲ್ಲಿ ಡಾ. ಕುರುಂಜಿ ಜಯಂತಿ, ಗೌರವಾರ್ಪಣೆ

0

ಸುಳ್ಯದ ಕುರುಂಜಿಭಾಗ್ ನಲ್ಲಿರುವ ಹೋಟೆಲ್ ಮಧುವನದಲ್ಲಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಹಾರಾರ್ಪಣೆ ಮತ್ತು ಪುಷ್ಪಾರ್ಚನೆ ನಡೆಯಿತು.

ಪಿ.ಬಿ.ಸುಧಾಕರ ರೈ, ಪ್ರಭಾಕರ ನಾಯರ್ ಸ್ವಾಗತ್, ಸಿ.ಎಚ್. ಪ್ರಭಾಕರ ನಾಯರ್ ಮೊದಲಾದವರು ಹಾರಾರ್ಪಣೆಗೈದರು.