ಚಿನ್ನದ ಕಿವಿ ಓಲೆ ಕಳೆದು ಹೋಗಿದೆ

0

ಹೊಸತಾಗಿ ಖರೀದಿಸಿದ ಚಿನ್ನದ ಒಂದು ಜೊತೆ ಹವಳದ ಕಿವಿ ಓಲೆ ಸುಳ್ಯ ಪೇಟೆಯಲ್ಲಿ ಕಳೆದು ಹೋಗಿದೆ.

ಓಲೆಯು ಮೋಹನ್ ಶೇಟ್ ಜ್ಯುವೆಲ್ಲರಿ ಬಾಕ್ಸ್ ನಲ್ಲಿದ್ದು ಬಾಕ್ಸ್ ಸಮೇತ ಬಿದ್ದು ಹೋಗಿದೆ.
ಸಿಕ್ಕಿದವರು ದಯಮಾಡಿ ವಸಂತಿ ಈ.ಆರ್. ಎಲಿಕ್ಕಳ ಮನೆ, ಆಲೆಟ್ಟಿ ಗ್ರಾಮ, ಫೋನ್ 9591546653 ಈ ನಂಬರ್ ಅಥವಾ ಸುದ್ದಿ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.