ಬೆಳ್ತಂಗಡಿ ಸುದ್ದಿ ಬಿಡುಗಡೆಯ ವರದಿಗಾರರಾಗಿದ್ದ ಪಿ.ಎಚ್.ಈಶ್ವರ್ ನಿಧನ

0

ತೋಟತ್ತಾಡಿ ಗ್ರಾಮದ ಶ್ರೀ ರಕ್ಷಾ ನಿವಾಸಿ ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಹಲವು ವರ್ಷಗಳಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದ ಈಶ್ವರ್ ಗೌಡ ಪಿ. ಎಚ್.(59 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ (ಡಿ.30)ನಿಧನರಾದರು.

ಮೃತರು ಪತ್ನಿ ಮುಂಡಾಜೆ ಸಹಕಾರ ಸಂಘದ ಸಿಬ್ಬಂದಿ, ಅರಂತೋಡುನವರಾದ ಹೇಮಲತಾ, ಪುತ್ರಿ, ಪುತ್ರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ