ಕರಾವಳಿ ಮೊಬೈಲ್ ನಲ್ಲಿ ಸ್ಮಾರ್ಟ್ ಫೋನ್ ಫೆಸ್ಟ್ -2023ರ ವಿಜೇತರಿಗೆ ಬಹುಮಾನ ವಿತರಣೆ

0

ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆ ಕರಾವಳಿ ಮೊಬೈಲ್ ನಲ್ಲಿ ನಡೆದ ಸ್ಮಾರ್ಟ್ ಫೋನ್ ಫೆಸ್ಟ್ 2023ರ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಇತ್ತೀಚಿಗೆ ನಡೆದು, ಕೌಶಿಕ್ ಮತ್ತು ಸಾಜಿದ್ ರವರು ಬಹುಮಾನ ಪಡೆದುಕೊಂಡರು.