ಸೋಣಂಗೇರಿ- ನಡುಮನೆಯಲ್ಲಿ ನೇಮ ನಡಾವಳಿ

0

ಜಾಲ್ಸೂರು ಗ್ರಾಮದ ಸೋಣಂಗೇರಿ ನಡುಮನೆಯಲ್ಲಿ ಕುಟುಂಬ ದೈವಗಳ ನೇಮ ನಡಾವಳಿ ಡಿ.30 ಮತ್ತು 31 ರಂದು ನಡೆಯಿತು.ಗಣಪತಿ ಹವನ, ವೆಂಕಟರಮಣ ದೇವರ ಹರಿಸೇವೆ, ಕಲ್ಲುರ್ಟಿ, ಗುರುಕಾರ್ನೂರ, ಪಂಜುರ್ಲಿ, ಧರ್ಮದೈವ ಸಹಿತ ಹಲವಾರು ಕುಟುಂಬ ದೈವಗಳಿಗೆ ನೇಮ ನಡಾವಳಿ ನಡೆಯಿತು.