ಬಶೀರ್ ಅರಂಬೂರು ರವರಿಗೆ ಯುಎಇ ಗೋಲ್ಡನ್ ವೀಸಾ

0

ಸುಳ್ಯ ಅರಂಬೂರು ನಿವಾಸಿ‌ ಬಶೀರ್ ಅರಂಬೂರವರಿಗೆ ಯುಎಇ ಯ ಗೋಲ್ಡನ್ ವೀಸಾವನ್ನು ಅರ್ಹತೆ ಪಡೆದು ಯುಎಇ ಯಲ್ಲಿ ದೀರ್ಘಾವಧಿ ವಾಸಮಾಡುವ ವೀಸಾವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನೀಡಿದೆ.
ಬಶೀರ್ ಸುಳ್ಯದ ಹಲವಾರು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವ್ಯಾಸಂಗಕ್ಕೆ ಹಾಗೂ ಇನ್ನಿತರ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸಹಾಯಹಸ್ತವನ್ನು ನೀಡುತ್ತಿದ್ದರು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದುವರಿಯಲು ಬಹಳ ಮುತುವರ್ಜಿ ವಹಿಸುತ್ತಿದ್ದರು.
ಪ್ರಸ್ತುತ ಯುಎಇ ಯ ಶಾರ್ಜದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ.
ಯುಎಇ ಯಲ್ಲಿ ಡೆನ್ಮಾರ್ಕ್ ಮೂಲದ ಅರ್ಲ ಪುಡ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.