ಸುದ್ದಿ ವರದಿ ಫಲ ಶ್ರುತಿ : ಬಾಳುಗೋಡು ರಸ್ತೆಗೆ ಕಾಂಕ್ರೀಕರಣ

0

ಕಳೆದ ವಾರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ‘ಬಾಳುಗೋಡು ರಸ್ತೆಗೆ ಕಾಂಕ್ರೀಟೀಕರಣ ಯಾವಾಗ’ ಎಂಬ ಶಿರೋನಾಮೆಯಡಿ ವರದಿ ಪ್ರಕಟಗೊಂಡಿತ್ತು. ಇದರ ಬೆನ್ನಲ್ಲಿ ಇದೀಗ ಕಾಂತುಕುಮೆರಿಯಲ್ಲಿ ಸುಮಾರು 450ಕ್ಕಿಂತಲೂ ಹೆಚ್ಚು ಮೀಟರ್ ದೂರ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪ್ರಾರಂಭವಾಗಿರುತ್ತದೆ. ಚಿತ್ರ , ವರದಿ : ಡಿ ಹೆಚ್