ಶ್ರೀಮತಿ ಕಚಮ್ಮ ಗೋರಡ್ಕ ನಿಧನ

0

ಅಜ್ಜಾವರ ಗ್ರಾಮದ ಗೋರಡ್ಕ ನಿವಾಸಿ ಶ್ರೀಮತಿ ಕಚಮ್ಮ ರವರು ಜ.3 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ಕೋಲ್ಚಾರಿನ ಸುದ್ದಿ ಏಜೆಂಟ್ ಕೊರಗನ್ ಕೊಲ್ಲರಮೂಲೆ,
ಪದ್ಮನಾಭ, ಓರ್ವ ಪುತ್ರಿ ಶ್ರೀಮತಿ ದೇವಕಿ, ಸೊಸೆಯಂದಿರಾದ ಶ್ರೀಮತಿ ಕಾರ್ತ್ಯಾಯಿನಿ, ಶ್ರೀಮತಿ ಪುಷ್ಪಾವತಿ, ಶ್ರೀಮತಿ ಲೀಲಾವತಿ, ಅಳಿಯ ಶ್ರೀಧರ ಕೂಳಿಯಡ್ಕ, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ,ಬಂಧು ಗಳನ್ನು ಅಗಲಿದ್ದಾರೆ.