ಜೇಸಿಐ ಇಂಡಿಯ ವಲಯ 15 ರ ವಲಯಾಧಿಕಾರಿಯಾಗಿ ನಿರ್ಮಲ ಜಯರಾಮ್ ನೇಮಕ

0

ಪಡುಬಿದ್ರೆಯಲ್ಲಿ ನಡೆದ ವಲಯ 15ರ 2024ನೇ ವಲಯ ಅಧ್ಯಕ್ಷ ಜೆಸಿ ಸೆನೆಟರ್ ಗಿರೀಶ್ ಎಸ್ ಪಿ ಯವರ ಸಭಾಧ್ಯಕ್ಷತೆಯಲ್ಲಿ ನಡೆದ ವಲಯ XV ರ ಪದಗ್ರಹಣ ಸಮಾರಂಭ ಜ.13 ರಂದು ನಡೆಯಿತು.


ಸಭಾಧ್ಯಕ್ಷರ ಮುನ್ಸೂಚನೆಯ ಪ್ರಕಾರ ಜೆಸಿಐ ಬೆಳ್ಳಾರೆಯ ಪೂರ್ವಧ್ಯಕ್ಷೆಯಾಗಿರುವ ಜೆಸಿ ನಿರ್ಮಲ ಜಯರಾಮ ZONE COORDINATOR FOR BLOOD DONATION ZONE XV JCI INDIA ಕ್ಕೆ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.