ಇಂದು ಅಜ್ಜಾವರ ನೆಲ್ಯಡ್ಕ ಮಾಡದಲ್ಲಿ ಶ್ರೀ ಆದಿ ಇರುವೆರು ಉಳ್ಳಾಕುಳ ಪ್ರತಿಷ್ಠಾ ಸಾನಿಧ್ಯ ಕಲಶೋತ್ಸವ

0

ಅಜ್ಜಾವರ ಗ್ರಾಮದ ನೆಲ್ಯಡ್ಕ ಮಾಡದಲ್ಲಿ ಶ್ರೀ ಆದಿ ಇರುವರು ಉಳ್ಳಾಕುಳ ಪ್ರತಿಷ್ಠಾ ಸಾನಿಧ್ಯ ಕಲಶೋತ್ಸವವು ಇಂದು ನಡೆಯಲಿದೆ.
ಜ.14ರಂದು ಸಾಮೂಹಿಕ ಸಂಕ್ರಮಣ ಪೂಜೆ, ಜ.16ರಂದು ಗಣಪತಿ ಹೋಮ, ಸಂಜೆ ದುರ್ಗಾಪೂಜೆ ಮತ್ತು ಸುದರ್ಶನ ಹೋಮ ನಡೆಯಿತು.

ಇಂದು ಬೆಳಗ್ಗೆ ಸಾನಿಧ್ಯ ಕಲಶ, ಬಳಿಕ ಭಜನಾ ಕಾರ್ಯಕ್ರಮ, ಬಳಿಕ ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ನಂತರ ಅನ್ನಪ್ರಸಾದ ವಿತರಣೆ ನಡೆಯುವುದು.