ಜ. 22: ರಾಮನ ಪ್ರತಿಷ್ಠೆಯ ಅಂಗವಾಗಿ ಬಾಲಾಡಿ ಆದಿಶಕ್ತಿ ಭಜನಾ ಮಂದಿರದಲ್ಲಿ ಭಜನೆ, ನೇರಪ್ರಸಾರ ವೀಕ್ಷಣೆಗೆ ಅವಕಾಶ

0

ಜ. 22ರಂದು‌ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಬೆಳಿಗ್ಗೆ 8.00 ಗಂಟೆಯಿಂದ ಯೇನೆಕಲ್ಲಿನ ಬಾಲಾಡಿಯ ಶ್ರೀ ಆದಿಶಕ್ತಿ ಭಜನಾ ಮಂದಿರದಲ್ಲಿ ಭಜನೆ, ಪೂಜೆ, ರಾಮನಾಮ ಜಪ ನಡೆಯಲಿದೆ. ಪ್ರತಿಷ್ಠಾಪನೆಯ ನೇರಪ್ರಸಾರವನ್ನು ಸ್ಕ್ರೀನ್ ಮೂಲಕ ಭಕ್ತಾದಿಗಳಿಗೆ ವೀಕ್ಷಿಸುವ ವ್ಯವಸ್ಥೆ ಮಾಡಲಾಗುವುದೆಂದು ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ ತಿಳಿಸಿದ್ದಾರೆ.