ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠೆ

0

ಸುಳ್ಯದ ಮುಳಿಯ ಜ್ಯುವೆಲ್ಲರ್ಸ್ ನಲ್ಲಿ ಸಾರ್ವಜನಿಕರಿಗೆ ಉಪಾಹಾರ ವ್ಯವಸ್ಥೆ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನಾ ದಿನವಾದ ಇಂದು
ಸುಳ್ಯದ ಮುಳಿಯ ಜ್ಯುವೆಲ್ಲರ್ಸ್ ವತಿಯಿಂದ ಸಾರ್ವಜನಿಕರಿಗೆ ಚಾ.ಕಾಫಿ,ಉಪಾಹಾರದ ವ್ಯವಸ್ಥೆ ಮಾಡಲಾಯಿತು.


ಈ ಸಂದರ್ಭದಲ್ಲಿ ಮುಳಿಯ ಜ್ಯುವೆಲ್ಲರ್ಸ್ ನ ಮಾಲಕರಾದ ಗೋವಿಂದ ಭಟ್ ಮುಳಿಯ, ಶಿವರಾಮ ಭಟ್ ಮುಳಿಯ,ಸಮರ್ಥರಾಮ ಮುಳಿಯ, ಸಿದ್ಧಾರ್ಥಕೃಷ್ಣ,ಅನಂತಕೃಷ್ಣ ಮುಳಿಯ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ನೂರಾರು ಜನರು ಚಾ,ಕಾಫಿ,ಸಿಹಿತಿಂಡಿ ಹಾಗು ಉಪಾಹಾರ ಸ್ವೀಕರಿಸಿದರು.