ಜನತಾದರ್ಶನದಲ್ಲಿ 400 ಕ್ಕೂ ಅಧಿಕ ಅರ್ಜಿಗಳು

0

ಸುಳ್ಯದಲ್ಲಿ ಇಂದು ನಡೆದ ಜನತಾದರ್ಶನದಲ್ಲಿ 400 ಕ್ಕೂ ಅಧಿಕ ಅರ್ಜಿಗಳು ಬಂದಿವೆ.

ಬೆಳಗ್ಗೆ ಉದ್ಘಾಟನೆ ಬಳಿಕ ಅರ್ಜಿಗಳ ಸ್ವೀಕಾರ ಆರಂಭಗೊಂಡಿತು. ಅರ್ಜಿ ನೀಡಿದವರಿಗೆ ಟೋಕನ್ ನೀಡಲಾಗಿದ್ದು, ಕ್ರಮ ಪ್ರಕಾರವಾಗಿ ಕರೆದಂತೆ ಅರ್ಜಿದಾರರು ಬಂದು ಅದರ ವಿವರಣೆ ಪಡೆದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ವರ್ಗಾವಣೆ ಮಾಡಲಾಯಿತು. ಮಧ್ಯಾಹ್ನ ಊಟದ ಸಮಯಕ್ಕೆ 175 ಅರ್ಜಿಗಳ ಪರಿಶೀಲನೆಯಷ್ಟೆ ನಡೆಯಿತು.