ದೊಡ್ಡತೋಟ : ಅಯೋಧ್ಯಯಲ್ಲಿ ಶ್ರೀ ರಾಮ ಚಂದ್ರನ ಪ್ರಾಣ ಪ್ರತಿಷ್ಟಾಪನೆ ದಿನದಂದು, ಶ್ರೀ ರಾಮ ಭಜನಾ ಮಂದಿರದಲ್ಲಿ ವಿಶೇಷ ಭಜನಾ ಸೇವೆ – ಕರಸೇವಕರಿಗೆ ಸನ್ಮಾನ

0

ಅಯೋಧ್ಯಯಲ್ಲಿ ಶ್ರೀ ರಾಮ ಚಂದ್ರನ ಪ್ರಾಣ ಪ್ರತಿಷ್ಟಾಪನೆ ದಿನದಂದು, ಶ್ರೀ ರಾಮ ಭಜನಾ ಮಂದಿರ ದೊಡ್ಡತೋಟದಲ್ಲಿ “ವಿಶೇಷ ಭಜನಾ ಸೇವೆ ” ಹಾಗೂ ಅಯೋಧ್ಯ ಕರಸೇವೆಯಲ್ಲಿ ಭಾಗವಹಿಸಿದ ಊರವರೇ ಆದ ಮಾಜಿ ಸಚಿವ ಯಸ್. ಅಂಗಾರ, ಶ್ರೀಧರ್ ಚಿಲ್ಪಾರ್, ವಿಶ್ವನಾಥ ನಂದಗೋಕುಲ ಇವರಿಗೆ ಗೌರವಾರ್ಪಣ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷರು, ಸದಸ್ಯರುಗಳು, ಊರವರು ಪಾಲ್ಗೊಂಡರು.