ಸರಕಾರಿ ಪ್ರೌಢಶಾಲೆ ಅಜ್ಜಾವರ ಮತ್ತು ಅಂಜಲಿ ಮಾಂಟೇಸ್ಸೊರಿ ಶಾಲೆ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಜ.23 ರಂದು ಪರೀಕ್ಷೆಯನ್ನು ಎದುರಿಸುವ ಮತ್ತು ಸಂವಹನ ಕೌಶಲ ತರಬೇತಿ ಕಾರ್ಯಕ್ರಮ ಅಜ್ಜಾವರ ಪ್ರೌಢಶಾಲೆಯಲ್ಲಿ ನಡೆಯಿತು.
















ಸಂಪನ್ಮೂಲ ವ್ಯಕ್ತಿಯಾಗಿ ಅಂಜಲಿ ಮಾಂಟೇಸ್ಸೊರಿ ಶಾಲೆ ಸುಳ್ಯ ಇದರ ಸಂಚಾಲಕಿ ಶ್ರೀಮತಿ ಗೀತಾಂಜಲಿ ಟಿ. ಜಿ. ಭಾಗವಹಿಸಿ ತರಬೇತಿ ಕಾರ್ಯಗಾರ ನಡೆಸಿಕೊಟ್ಟರು
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯರಾದ ಗೋಪಿನಾಥ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











