ಅರಣ್ಯ ಅಭಿವೃದ್ಧಿ ನಿಗಮ ವಿಭಾಗೀಯ ಕಚೇರಿ ಮತ್ತು ಉದ್ಯಾನವನ ಆಸ್ಪತ್ರೆಯಲ್ಲಿ ಗಣರಾಜ್ಯೋತ್ಸವ ಆಚರಣೆ

0

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವಿಭಾಗೀಯ ಕಛೇರಿ ಮತ್ತು ಉದ್ಯಾನವನ ಆಸ್ಪತ್ರೆಯಮುಂಭಾಗದಲ್ಲಿ75 ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಉದ್ಯಾನವನ ಆಸ್ಪತ್ರೆಯ ಉಪಮುಖ್ಯ ವೈದ್ಯಾಧಿಕಾರಿ
ಡಾ. ಕೆ.ಕೆ.ಸಾಯಿಗೀತಾ ಜ್ಞಾನೇಶ್ ಧ್ವಜಾರೋಹಣ ನೆರವೇರಿಸಿದರು.


ಈ ಸಂದರ್ಭದಲ್ಲಿ ಸಹಾಯಕ ವಿಭಾಗೀಯ ವ್ಯವಸ್ಥಾಪಕ ಅರುಣ್ ಕುಮಾರ್ ಹಾಗೂ ನಿಗಮದ ತೋಟದ ಅದೀಕ್ಷಕರು ಮತ್ತು ವಿಭಾಗೀಯ ಕಛೇರಿ ಹಾಗೂ ಉದ್ಯಾನವನ ಆಸ್ಪತ್ರೆಯ ಎಲ್ಲಾ ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.