ಸಂಪಾಜೆ ಶ್ರೀ ಗಣೇಶ್ ಮೊಬೈಲ್ಸ್ ನಲ್ಲಿ ಲಕ್ಕಿ ಕೂಪನ್ ಡ್ರಾ

0

ಸಂಪಾಜೆ ಕಲ್ಲುಗುಂಡಿಯ ಮುಖ್ಯರಸ್ತೆಯಲ್ಲಿರುವ ಶ್ರೀ ಗಣೇಶ್ ಮೊಬೈಲ್ ಕಮ್ಯುನಿಕೇಶನ್,ಸೇಲ್ಸ್ & ಸರ್ವೀಸ್ ನಲ್ಲಿದೀಪಾವಳಿ ಮತ್ತು ಹೊಸವರುಷದ ಪ್ರಯುಕ್ತ ಹಮ್ಮಿಕೊಂಡ ಲಕ್ಕಿ ಕೂಪನ್ ನ ಡ್ರಾ ಇಂದು ನಡೆಯಿತು. ಈ ಸಂದರ್ಭ ದಲ್ಲಿ ನಿಶ್ಚಿತ ಸುರೇಶ್ ಗಣೇಶ್ ಮೆಡಿಕಲ್ಸ್, ನ್ಯಾಷನಲ್ ಸ್ಟೋರ್ಸ್ ನ ಅಬ್ಬಾಸ್ ಗೂನಡ್ಕ , ಎಂ.ಎಲ್.ಕಾಂಪ್ಲೆಕ್ಸ್ ನ ಪೂವಯ್ಯ,ಮುರಳೀಧರ ಭಟ್, ತೇಜು ಕೊಯನಾಡು, ನೀಲೇಶ್ ಬೊಳ್ಳೂರು, ಎಸ್ ಬಿ ಲ್ಯಾಬ್ ಸಿಬ್ಬಂದಿ ಸುಶ್ಮಿತಾ ,ಗ್ರಾಮ ಕರಣಿಕ ಸೋಮನಾಥ ಹಾಗು ಸಂಸ್ಥೆಯ ಮಾಲಕ ದಿನೇಶ್ ಎಡಮಂಗಲ ಮತ್ತು ಸಿಬ್ಬಂದಿ ಹರಿಣಿ ಚೆಂಬು,ಮತ್ತಿತರರು ಭಾಗವಹಿಸಿದರು,