ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ರಸ್ತೆ ಬದಿಯ ಕಾಡು ಪೊದೆ ಕಡಿದು ಸ್ವಚ್ಚತೆ

0

ಆಲೆಟ್ಟಿ ಗುಂಡ್ಯ ಮಾಡಾರಮನೆ ಶ್ರೀ ಉಳ್ಳಾಕುಲು ದೈವಸ್ಥಾನಕ್ಕೆ ಸಂಚರಿಸುವ ರಸ್ತೆಯ ಬದಿಯಲ್ಲಿ ಬೆಳೆದ ಕಾಡು ಪೊದೆಗಳನ್ನು ಶ್ರಮದಾನದ ಮೂಲಕ ಕಡಿದು ಸ್ವಚ್ಚತಾ ಕಾರ್ಯವನ್ನು ಗುಂಡ್ಯ ಪರಿಸರದ ನಿವಾಸಿಗಳು ಶ್ರಮದಾನದ ಮೂಲಕ ನೆರವೇರಿಸಿದರು.