ಪಂಜ ದೇವಳದಲ್ಲಿ ಸಾಮೂಹಿಕ ಶ್ರಮದಾನ: ಪಂಜ ಜಾತ್ರೆಗೆ ಸಿದ್ದತೆ

0

ಪಂಜ ಸೀಮೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪೂರ್ವ ತಯಾರಿಗಾಗಿ ಜ.28 ರಂದು ಸೀಮೆಯ ಭಕ್ತರಿಂದ ಸಾಮೂಹಿಕ ಶ್ರಮದಾನ ನಡೆಯಿತು .

ಉತ್ಸವ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ , ಉತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.