ಭಾನುಮತಿ ತಂಬಿನಡ್ಕ ನಿಧನ

0

ಕೊಲ್ಲಮೊಗ್ರು ಗ್ರಾಮದ ಭಾನುಮತಿ ತಂಬಿನಡ್ಕ ಫೆ. 2 ರಂದು ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಸುಬ್ರಹ್ಮಣ್ಯನ್ ಕೆ.ವಿ, ಸವಿನ್ ಕೆ.ವಿ, ಶ್ರೀಮತಿ ಶೋಬಾ ರಾಜು, ಶ್ರೀಮತಿ ಶಾಂತಿ ಶಿವನ್ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು,ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.