ಹಾಲೆಮಜಲು : ಬೈಕ್ ಕಾಣೆ

0

ನಾಲ್ಕೂರು ಗ್ರಾಮದ ಹಾಲೆಮಜಲು ಎಂಬಲ್ಲಿ ಬೈಕೊಂದು ಕಾಣೆಯಾದ ಬಗ್ಗೆ ವರದಿಯಾಗಿದೆ.

ಫೆಬ್ರವರಿ 20ರಂದು ಸಂಜೆ ಹಾಲೆಮಜಲು ಬಸ್ ತಂಗುದಾಣದಿಂದ ಸ್ವಲ್ಪ ದೂರದಲ್ಲಿ ರಂಜಿತ್ ಎಂಬುವರು ಕೆಟ್ಟು ಹೋಗಿರುವ KA 21 K 9114 ನಂಬರಿನ ಬೈಕ್ ಅನ್ನು ನಿಲ್ಲಿಸಿ ಮೆಕ್ಯಾನಿಕ್ ಅನ್ನು ಕರೆತರಲು ಹೋಗಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬೈಕ್ ಕಾಣೆಯಾಗಿದ್ದು, ಈ ಬಗ್ಗೆ ಸುಬ್ರಮಣ್ಯ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪತ್ತೆಯಾದಲ್ಲಿ ಈ ನಂಬರ್ ಗೆ ಸಂಪರ್ಕಿಸಬಹುದು… 9481276444 , 9483276444