ಮರ್ಕಂಜ ಗ್ರಾ.ಪಂ.ನಲ್ಲಿ ನೌಕರರಿಂದ ಕಪ್ಪು ಪಟ್ಟಿ ತೋಳಿಗೆ ಕಟ್ಟಿ ಪ್ರತಿಭಟನೆ

0

ಗ್ರಾ.ಪಂ. ನೌಕರರು ಸರಕಾರಕ್ಕೆ ಹಲವು ಬೇಡಿಕೆಗಳನ್ನಿಟ್ಟು, ಬೇಡಿಕೆ ಈಡೇರುವ ಅನಿರ್ದಿಷ್ಟಾವಧಿಯ ಪ್ರತಿಭಟನೆ ಆರಂಭವಾಗಿದ್ದು, ಮರ್ಕಂಜ ಗ್ರಾಮ ಪಂಚಾಯತ್ ಕಚೇರಿಯಲ್ಲಿಯೂ ಸಿಬ್ಬಂದಿಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.