ಪಂಜ ಲಯನ್ಸ್ ಕ್ಲಬ್ ವತಿಯಿಂದ ವನವಾಸಿ ವಿದ್ಯಾರ್ಥಿ ನಿಲಯಕ್ಕೆ ಅಕ್ಕಿ ಮತ್ತು ದಿನಸಿ ಸಮಾಗ್ರಿ ಕೊಡುಗೆ

0

ಲಯನ್ಸ್ ಕ್ಲಬ್ ಇದರ ವತಿಯಿಂದ, ಅಡ್ಕಾರ್ ವನವಾಸಿ ವಿದ್ಯಾರ್ಥಿ ನಿಲಯಕ್ಕೆ ಅಕ್ಕಿ ಮತ್ತು ದಿನಸಿ ಸಾಮಾಗ್ರಿ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷರು ಲ.ದಿಲೀಪ್ ಬಾಬ್ಲು ಬೆಟ್ಟು, ವಲಯ ಅಧ್ಯಕ್ಷರಾದ ಲ.ಸಂತೋಷ್ ಜಾಕೆ, ಕಾರ್ಯದರ್ಶಿ ಲ ವಾಸುದೇವ ಮೇಲ್ಪಾಡಿ, ಲ.ಆನಂದ ಗೌಡ ಹಾಗೂ ವನವಾಸಿ ವಿದ್ಯಾನಿಲಯದ ನಿರ್ದೇಶಕಿ ಶ್ರೀದೇವಿ ನಾಗರಾಜ್ ಭಟ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.