ಪಂಜ: ಅಳ್ಪೆ -ಚಿಂಗಾಣಿಗುಡ್ಡೆ ದೈವಸ್ಥಾನದ ಉತ್ಸವ ಸಮಿತಿ ರಚನೆ

0

ಪಂಜದ ಅಳ್ಪೆ -ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು, ಶ್ರೀ ಉಳ್ಳಾಲ್ತಿ, ಶ್ರೀ ಮಹಿಷಾಂತಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಏ.23 ರಿಂದ ಏ.24 ರ ತನಕ ನಡೆಯಲಿದೆ.

ಇದರ ಉತ್ಸವ ಸಮಿತಿ ರಚನೆ ಗೊಂಡಿತು.ಅಧ್ಯಕ್ಷರಾಗಿ :ವಿದ್ಯಾನಂದ ಮೇಲ್ಮನೆ,ಕಾರ್ಯದರ್ಶಿಯಾಗಿ ನಿತಿನ್ ತೋಟ, ಉಪಾಧ್ಯಕ್ಷರಾಗಿ ಜಯರಾಮ ಕೋಟ್ಯಡ್ಕ, ಖಜಾಂಜಿಯಾಗಿ ಗಣೇಶ್ ಪಾಲೋಳಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಹಾಗೂ ವಿವಿಧ ಸಮಿತಿಯ ಸಂಚಾಲಕರನು ಆಯ್ಕೆ ಮಾಡಲಾಯಿತು.