ಸುಬ್ರಹ್ಮಣ್ಯ: ಬಸ್ ನಲ್ಲಿ ಸಿಕ್ಕಿದ ಪರ್ಸ್ ಹಿಂತಿರುಗಿಸಿದ ಮಹಿಳೆ

0

ಸುಬ್ರಹ್ಮಣ್ಯದ ಮಯೂರ ರೆಸಿಡೆನ್ಸಿ ಕೆಲಸಕ್ಕಿದ್ದ ಕಮಲ ಎಂಬವರು ಬಸ್ ನಲ್ಲಿ ಸಿಕ್ಕಿದ ಪರ್ಸ್ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದ ಘಟನೆ ಮಾ.2 ನಡೆದಿದೆ.

ಮಡಿಕೇರಿಯ ವಸಂತಿ ಎಂಬವರು ಬಸ್ ನಲ್ಲಿ ಪರ್ಸ್ ಬಿಟ್ಟು ತೆರಳಿದ್ದರು. ಅದು ಕುಲ್ಕುಂದದ ಕಮಲ ಎಂಬವರಿಗೆ ಸಿಕ್ಕಿದ್ದು ಅದನ್ನು ಹಿಂತಿರುಗಿಸಿದ್ದಾರೆ. ಪರ್ಸ್ ನಲ್ಲಿ10 ಸಾವಿರಕ್ಕೂ ಮಿಕ್ಕಿ ನಗದು ಇತ್ತೆನ್ನಲಾಗಿದೆ. ಪೋನ್ ಮುಖಾಂತರ ಪರ್ಸ್ ಕಳಕೊಂಡವರನ್ನು ಸಂಪರ್ಕಿಸಲಾಯಿತು.