ಪಂಜ: ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಪಂಜದ ಚೊಟ್ಟೆಮನೆ ತರುವಾಡು ಮತ್ತು ಚೊಟ್ಟೆಮಜಲು ಕುಟುಂಬದ ಧರ್ಮ ದೈವ ಮತ್ತು ಪರಿವಾರ ದೈವಗಳ ನೇಮೋತ್ಸವವು ಮಾ.2 ರಿಂದ ಮಾ.3 ತನಕ ನಡೆಯಿತು.

ಕುಟುಂಬಸ್ಥರು ,ಬಂಧು ಮಿತ್ರರು ಹಾಗೂ ಊರ ಸಮಸ್ತರು ಉಪಸ್ಥಿತರಿದ್ದು ಗಂಧ ಪ್ರಸಾದವನ್ನು ಸ್ವೀಕರಿಸಿದರು .