ಮಾ.18 : ಬೆಳ್ಳಾರೆ ಹೆಗ್ಡೆ ಸಂಕೀರ್ಣದಲ್ಲಿ ಆಧ್ಯ ಬ್ಯೂಟಿ ಪಾರ್ಲರ್ ಶುಭಾರಂಭ

0

ಬೆಳ್ಳಾರೆ ಮುಖ್ಯ ರಸ್ತೆ ಹೆಗ್ಡೆ ಸಂಕೀರ್ಣದಲ್ಲಿ ಚಿತ್ರಲೇಖಾ ಎಸ್.ರೈ ಮಾಡಾವುರವರ ಮಾಲಕತ್ವದ ಆಧ್ಯ ಬ್ಯೂಟಿ ಪಾರ್ಲರ್ ಮಾ.18 ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.


ಪುತ್ತೂರು ಐಶ್ವರ್ಯ ಬ್ಯೂಟಿ ಪಾರ್ಲರ್ ನ ಶ್ರೀಮತಿ ಐಶ್ವರ್ಯ ಚಂದ್ರಶೇಖರ್ ಉದ್ಘಾಟನೆ ಮಾಡಲಿದ್ದಾರೆ.