ಸುಬ್ರಹ್ಮಣ್ಯ: ರಸ್ತೆಗೆ ಮರ ಬಿದ್ದು ಎರಡು ದಿನವಾದರು ತೆರವಿಲ್ಲ

0

ಸುಬ್ರಹ್ಮಣ್ಯದ ಇಂಜಾಡಿ ಬಳಿ ರಸ್ತೆಗೆ ಮರ ಬಿದ್ದು ಎರಡು ದಿನವಾದರು ತೆರವು ಕಂಡಿಲ್ಲ.

ರಸ್ತೆಯ ಅರ್ಧ ಭಾಗಕ್ಕೆ ಮರಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಡಾಗಿದ್ದರೂ ಯಾರೊಬ್ಬರು ಇದನ್ನು ತೆರವುಗೊಳಿಸುವ ಪಯತ್ನ ನಡೆಸಿಲ್ಲ.