ಸಿ.ಬಿ.ಎಸ್.ಇ : ಶಾರ್ವರಿ ಆರ್.ಕೆ. ಡಿಸ್ಟಿಂಕ್ಷನ್

0

ಪಿ.ಎಂ. ಜವಾಹರ್ ನವೋದಯ ವಿದ್ಯಾಲಯ ದಕ್ಷಿಣ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ ಇ) ಇದರ 12 ನೇ ತರಗತಿಯ ವಾರ್ಷಿಕ ಪರೀಕ್ಷೆಯ 2023-24 ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು ಶಾರ್ವರಿ ಆರ್.ಕೆ. ಶೇ.94 (500 ರಲ್ಲಿ 470) ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುವುದಲ್ಲದೆ, ವಿದ್ಯಾ ಸಂಸ್ಥೆಗೆ 3 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಈಕೆ ರಾಕೇಶ್ ಕುಂಟಿಕಾನ ಹಾಗೂ ಶಿಕ್ಷಕಿ ಶ್ರೀಮತಿ ಭಾರತಿಯವರ ಪುತ್ರಿ.