ಉದ್ಯೋಗ ಕಲ್ಪಿಸಿ ನಿರುದ್ಯೋಗಿ ಯುವಕ ಯುವತಿಯರಿಗೆ ದಾರಿದೀಪವಾದ ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಸೇವಾ ಸಂಸ್ಥೆ

0

ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಸೇವಾ ಸಂಸ್ಥೆ ಕಳೆದ 23 ವರುಷ ಗಳಿಂದ ಸೇವಾ ತರಬೇತಿ ಯೊಂದಿಗೆ ಉದ್ಯೋಗ ವನ್ನು ಕಲ್ಪಿಸಿ ನಿರುದ್ಯೋಗಿ ಯುವಕ ಯುವತಿ ಯರಿಗೆ ದಾರಿ ದೀಪವಾಗಿದೆ.

ಕರ್ನಾಟಕ ದಾದ್ಯಂತ ಮಂಗಳೂರು ಕೇಂದ್ರೀಕೃತ ಗೊಂಡು ಬೆಂಗಳೂರು. ಮೈಸೂರ್. ಹುಬ್ಬಳ್ಳಿ. ಬೆಳಗಾಂ. ಶಿಮೊಗ್ಗ. ಹಾಸನ. ದಾವಣಗೆರೆ. ಬಳ್ಳಾರಿ. ಮುಂತಾದೆಡೆ ಶಾಖೆಗಳನ್ನು ಹೊಂದಿದ್ದು ಕನಿಷ್ಠ ವಿದ್ಯಾರ್ಹತೆ, 10ನೇ. ಪಿ ಯು ಸಿ. ಡಿಗ್ರಿ ಯಾದ ವಿದ್ಯಾರ್ಥಿಗಳಿಗೆ ಆಸ್ಪತ್ರೆ ಗಳ ಮುಖಾಂತರ ಉಚಿತ ಸೇವಾ ತರಬೇತಿ ಯನ್ನು ಕೊಟ್ಟು ಉದ್ಯೋಗ ಕ್ಕೆ ಅಯುಕ್ಕೆ ಮಾಡುತ್ತದೆ. ಹಾಗೂ ಈಗಾಗಲೇ ತರಬೇತಿ ಹೊಂದಿರುವ ನರ್ಸ್. ಹೋಮ್ ನರ್ಸ್. (GNM. ANM. PAYARAMEDICAL) ಕೋರ್ಸ್ ಆದ ಅಭ್ಯರ್ಥಿ ಗಳಿಗೆ. ಸಂಸ್ಥೆ ಯಿಂದ ಉದ್ಯೋಗ ಅವಕಾಶ ಮಾಡಿ ಕೊಟ್ಟಿದೆ.. ಸಂಸ್ಥೆ ಯಿಂದ ತರಬೇತಿ ಪಡೆದ ಅದೆಷ್ಟೋ ಅಭ್ಯರ್ಥಿ ಗಳು ದೇಶ ವಿದೇಶ ಗಳಲ್ಲಿ ಉತ್ತಮ ಸೇವಾ ಅನುಭವ ಪಡೆದು ತನ್ನ ಬದುಕನ್ನು ನಿರೂಪಿಸಿದ ನಿದರ್ಶನವಿದೆ.

ಸಂಸ್ಥೆಯು ವಯೋವೃದ್ಧರ, ರೋಗಿಗಳ, ಆರೈಕೆಯಲ್ಲಿ ನಿಷ್ಠಾವಂತ ಅನುಭವಿ ನರ್ಸ್ ಹೋಮ್ ನರ್ಸ್ ಗಳನ್ನು ಮನೆ, ವೃದ್ಧಾಶ್ರಮ, ಆಸ್ಪತ್ರೆ ಮುಂತಾದಡೆ ಸಂಸ್ಥೆ ಯ ಪೂರ್ಣ ಜವಾಬ್ದಾರಿ ಯೊಂದಿಗೆ ಕಳುಹಿಸಿ ದೇಶ ವಿದೇಶ ಗಲ್ಲಿ ಅಸಂಖ್ಯಾತ ಗ್ರಾಹಕ ವರ್ಗ ವನ್ನು ಹೊಂದಿದೆ. ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಮೂಲಕ ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜದ ವಿವಿಧ ಸೇವಾ ಚಟುವಟಿಕೆ ಯಲ್ಲಿ ತೊಡಗಿಸಿ ದಾಸ್ ಓಲ್ಡ್ ಹೆಲ್ತ್ ಕೇರ್ ಮೂಲಕ ವೃದ್ಧರ ಆರೈಕೆ ಯನ್ನು ಉಚಿತ ವಾಗಿ ಮಾಡುತ್ತಿದೆ ಹಾಗೂ ಸಮಾಜದ ಅಗ್ರಮಾನ್ಯರ ಸಂತುಷ್ಟ ಸೇವೆ ಯ ಮೂಲಕ ಸಾರ್ಥಕತೆಯ ಮೈಲಿ ಗಲ್ಲಿನೊಂದಿಗೆ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ದಾಪುಗಾಲು .ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಸೇವಾ ಸಂಸ್ಥೆ ಕಂಕನಾಡಿ ಮಂಗಳೂರು..www.homenursingservices.org Mob..9343568915