ಮೊಗ್ರ : ಕಾಲುಸಂಕ ಗ್ರಾಮಸೇತು ದುರಸ್ಥಿಗೊಳಿಸಿದ ಸ್ಥಳೀಯರು

0

ಗುತ್ತಿಗಾರಿನ ಮೊಗ್ರದಲ್ಲಿ ಗ್ರಾಮ ಭಾರತ ತಂಡ ನಿರ್ಮಿಸಿದ ಕಾಲುಸಂಕ ಗ್ರಾಮಸೇತು ಹಲಗೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಅದರ ದುರಸ್ತಿ ಕಾರ್ಯ ಮೇ. 23ರಂದು ನಡೆಯಿತು.

ಕಾಲು ಸಂಕಕ್ಕೆ ಮತ್ತೆ ಹಲಗೆ ಅಳವಡಿಕೆ ಕಾರ್ಯ ನಡೆಸಿ ಸಣ್ಣಪುಟ್ಟ ದುರಸ್ತಿ ಮಾಡಲಾಯಿತು.

ಸುಮಾರು 25,000 ವೆಚ್ಚ ಭರಿಸಿ ಗ್ರಾಮ ಭಾರತ ತಂಡದ ಸದಸ್ಯರಾದ ಸುಧಾಕರ ಮಲ್ಕಜೆ, ಗಂಗಾಧರ ಭಟ್ ಪುಚ್ಚಪ್ಪಾಡಿ, ಯುವರಾಜ ಹೊಳೆಕರೆ ಮಹೇಶ್ ಪುಚ್ಚಪ್ಪಾಡಿ, ಬಿಟ್ಟಿ ನೆಡುನೀಲಂ, ಗ್ರಾಪಂ ಸದಸ್ಯರುಗಳಾದ ವಸಂತ ಮೊಗ್ರ, ಲತಾ ಆಜಡ್ಕ, ಶಾರದಾ ಮುತ್ಲಾಜೆ, ಭರತ್ ಕಮಿಲ ಹಾಗೂ ಹರ್ಷಿತ್ ಕಾಂತಿಲ, ಪ್ರಸಾದ್ ಮುತ್ಲಾಜೆ, ಅಶೋಕ್ ಮುತ್ಲಾಜೆ, ಮಂಜುನಾಥ್ ಮುತ್ಲಾಜೆ, ಹರೀಶ್ ಮೊಗ್ರ, ನೀಲಪ್ಪ, ಗಿರಿಯಪ್ಪ, ಹರ್ಷಲ್ ಉಮ್ಮಡ್ಕ, ವಸಂತ ಮೊಗ್ರ ಮೇಲೆಮನೆ, ನಿತ್ಯಾನಂದ ಅಂಬೆಕಲ್ಲು, ಸತ್ಯನಾರಾಯಣ ಭಟ್ ಮಾತ್ರಮಾಜಲು, ನಿರಂಜನ್ ಕಾಂತಿಲ, ಬಾಬು ಕಮಿಲ, ಕುಶಾಲಪ್ಪ
ಮೊದಲಾದವರು ಭಾಗಿಯಾದರು.