ಮರ್ಕಂಜದ ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಇದರ ಸದಸ್ಯರಿಂದ ದೊಡ್ಡತೋಟ ಮರ್ಕಂಜ ರಸ್ತೆಯ ಬೆಟ್ಟದಿಂದ ರೆಂಜಾಳದವರೆಗಿನ ವಿದ್ಯುತ್ ಲೈನಿಗೆ ತಾಗುವ ಮರಗಳ
ಕೊಂಬೆ, ಗೆಲ್ಲುಗಳನ್ನು ಕಡಿಯುವ ಮೂಲಕ ಶ್ರಮದಾನ ಮಾಡಲಾಯಿತು.