ಇನಾಸ್ ಡಿ.ಸೋಜಾ ದುಗ್ಗಲಡ್ಕ ನಿಧನ

0

ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ನಿವಾಸಿ ಇನಾಸ್ ಡಿಸೋಜ ರವರು ಇಂದು ಬೆಳಿಗ್ಗೆ ಮಂಗಳೂರಿನ ತನ್ನ ಮಗನ ಮನೆಯಲ್ಲಿ ನಿಧನರಾದರು.ಅವರಿಗೆ 88 ವರ್ಷ ವಯಸ್ಸಾಗಿತ್ತು.

ಅಂತಿಮ ವಿಧಿ ವಿಧಾನವು ಇಂದು ಸಂಜೆ ಸುಳ್ಯ ಸಂತ ಬ್ರಿಜಿಡ್ಸ್ ಚರ್ಚ್ ನಲ್ಲಿ ನಡೆಯಲಿದೆ.

ಮೃತರು ಪುತ್ರ ರಾದ ಸಿರಿಲ್ ಡಿ.ಸೋಜಾ, ಜೋಸೆಫ್ ಡಿ.ಸೋಜಾ, ಪಿಯೂಸ್ ಡಿ.ಸೋಜಾ, ಪುತ್ರಿಯರಾದ ತೆರೆಸಾ ಡಿ.ಸೋಜಾ, ಬ್ರಿಜಿಡ್ ಡಿ.ಸೋಜಾ, ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.