ಬೊಮ್ಮಾರು ಶ್ರೀ ಗಜಾನನ ಮಿತ್ರ ಮಂಡಳಿ ವತಿಯಿಂದ ಬೊಮ್ಮಾರು – ತುಂಬೆತಡ್ಕ ಭಾಗದಲ್ಲಿ ವಿದ್ಯುತ್ ಲೈನ್ ಗಳಿಗೆ ತಗಲುವ ಗೆಲ್ಲುಗಳನ್ನು ಮತ್ತು ರಸ್ತೆಯ ಬದಿಗಳ ಪೊದೆಗಳನ್ನು ಕಡೆದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.