Home ಪ್ರಚಲಿತ ಸುದ್ದಿ ಎಂ.ಜಿ.ಎಂ.ಶಾಲಾ ಸಂಚಾಲಕ ದೊಡ್ಡಣ್ಣ‌ ಬರೆಮೇಲುರಿಗೆ ಗೌರವ

ಎಂ.ಜಿ.ಎಂ.ಶಾಲಾ ಸಂಚಾಲಕ ದೊಡ್ಡಣ್ಣ‌ ಬರೆಮೇಲುರಿಗೆ ಗೌರವ

0

ಸುಳ್ಯ ಕೊಡಿಯಾಲಬೈಲು ಎಂ.ಜಿ.ಎಂ. ವಿದ್ಯಾಸಂಸ್ಥೆಯ ಸಂಚಾಲಕರಾಗಿ ಪುನರಾಯ್ಕೆಗೊಂಡಿರುವ ದೊಡ್ಡಣ್ಣ ಬರೆಮೇಲು ರನ್ನು ಜುಲೈ 9ರಂದು ನಡೆದ ಪೋಷಕರ ಸಭೆಯಲ್ಲಿ, ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದದವರ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.

NO COMMENTS

error: Content is protected !!
Breaking