ಭಾರೀ ಮಳೆಗೆ ಬಸ್ಸ್ಟ್ಯಾಂಡ್ ಮೇಲೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ. ಅರಂತೋಡು ಗ್ರಾಮದ ಬಾಜಿನಡ್ಕ ಬಸ್ಸ್ಟ್ಯಾಂಡ್ ಮೇಲೆ ಮರ ಉರುಳಿ ಬಿದ್ದಿದ್ದು, ಬಸ್ಸ್ಟ್ಯಾಂಡ್ನ ಶೀಟ್ಗಳು ಜಖಂಗೊಂಡಿದೆ.