ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ಆನೆಯ ಮೃತ ದೇಹ ತೇಲಿ ಬಂದಿರುವುದಾಗಿ ವರದಿಯಾಗಿದೆ.















ಆನೆಯ ಮೃತ ದೇಹ ನೀರಿನಲ್ಲಿ ತೇಲಿ ಬರುವುದನ್ನು ಮನ್ಮಥ ಬಟ್ಟೋಡಿ ಎಂಬುವರು ಗಮನಿಸಿದ್ದು ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಆನೆ ಮೃತ ಹೇದ ತೇಲಿ ಮುಂದೆ ಹೋಗಿರುವುದಾಗಿ ತಿಳಿದು ಬಂದಿದೆ









