ಹರಿಹರ ಪಲ್ಲತಡ್ಕ ಸಂತೆ ಮಾರುಕಟ್ಟೆ ಹಿಂಭಾಗ ಕಸದ ರಾಶಿ ಕಂಡು ಬಂದಿದೆ.
















ಸಂತೆ ಮಾರುಕಟ್ಟೆಯ ಹಿಂಭಾಗ ಕಸದ ರಾಶಿ ಇದೆ. ಹಾಗೇ ಬಸ್ ನಿಲ್ದಾಣ ಎದುರು ಸಾರ್ವಜನಿಕರೇ ಎಲ್ಲೆಂದರಲ್ಲಿ ಕಸ ಬಿಸಾಡುವುದು ಕಂಡು ಬಂದಿದೆ.

ಸ್ವಚ್ಚತೆಗೆ ಸಂಬಂಧಿಸಿ ಗ್ರಾ.ಪಂ ವತಿಯಿಂದ ಕಸ ಬೀಸಾಡದಂತೆ ಮುನ್ನೆಚ್ಚರಿಕೆ ಕೊಟ್ಟಿದ್ದರೂ ಕೆಲ ಅಂಡಿಯವರು, ಕೆಲ ಸಾರ್ವಜನಿಕರು, ಕೆಲ ಸಂತೆ ಅಂಗಡಿವರು ನಿಯಮ ಪಾಲಿಸದಿರುವುದು ಖೇದಕರ. ಪೈನ್ ಹಾಕಿದರಷ್ಟೆ ಜನಗಳು ಸ್ವಚ್ಚತೆ ಬಗ್ಗೆ ಜಾಗ್ರತೆ ಪಾಲಿಸುವಂತಾಗಿದೆ.









