ಕಂದ್ರಪ್ಪಾಡಿ ಯಿಂದ ಬಾಳೆಗುಡ್ಡೆ ಶೀರಡ್ಕ ಹೋಗುವ ರಸ್ತೆ ಈ ಬಾರಿಯ ಮಳೆನೀರಿಗೆ ಸಂಪೂರ್ಣ ಹಾಳಾಗಿದೆ.

ಮಳೆ ನೀರು ರಸ್ತೆಯಲ್ಲಿ ಯೇ ಹರಿದ ಪರಿಣಾಮ ರಸ್ತೆಯ ಡಾಮಾರು ಕೊಚ್ಚಿ ಹೋಗಿ ಸಂಚಾರಕ್ಕೆ ಕಷ್ಟ ವಾಗಿದೆ. ಈ ಬಗ್ಗೆ ಸಂಬಂಪಟ್ಟವರು ಇತ್ತ ಗಮನಿಸಿ ಸೂಕ್ತ ವ್ಯವಸ್ಥೆ ಮಾಡಬೇಕಿದೆ.