ಕೊಲ್ಲಮೊಗ್ರದ ಶಿವ ತೀರ್ಥ ಡೊಡ್ಡಣ ಶೆಟ್ಟಿ ಕೆರೆ ಬಳಿ ಇಂದು ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು.

ಗ್ರಾ.ಪಂ ಸದಸ್ಯ ಮಾದವ ಚಾಂತಾಳ ಧ್ವಜಾರೋಹಣ ನೆರವೇರಿಸಿದರು. ಗ್ರಾ.ಪಂ ಸದಸ್ಯರು, ಸಿಬ್ಬಂದಿಗಳು, ಸ್ಥಳೀಯರು ಉಪಸ್ಥಿತರಿದ್ದರು.