ಸುಳ್ಯದ ಕಲ್ಲುಮುಟ್ಲು ಬಳಿ ಮಿಥುನ್ ಗೌಡ ಕಡೆಂಗ ರವರ ಮಾಲಕತ್ವದ ನೂತನ ಕಟ್ಟಡ ಬಾಬು ಗೌಡ ಸಂಕೀರ್ಣ ಶುಭಾರಂಭಗೊಂಡಿತು.
ಬೆಳಗ್ಗೆ ಪುರೋಹಿತ ಅಭಿರಾಮ ಭಟ್ ರವರ ನೇತೃತ್ವದಲ್ಲಿ ಗಣಪತಿ ಹವನವು ನೆರವೇರಿತು.
ಈ ಸಂದರ್ಭದಲ್ಲಿ ಶ್ರೀಮತಿ ಸುಗಂಧಿ ಕಡೆಂಗ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.