7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಹೊಸ ವೇತನ ಪಾವತಿಸಲು ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಿದ ನಾಲ್ಕು ಗಂಟೆಯೊಳಗಾಗಿ ಪುರಸ್ಕರಿಸಿ ಸಹಕರಿಸಿದ ಖಜಾನಾಧಿಕಾರಿ ಹಾಗೂ ಸಿಬ್ಬಂದಿಯವರನ್ನು ಶಾಲಾ ಶಿಕ್ಷಣ ಇಲಾಖೆ ಸುಳ್ಯ ವತಿಯಿಂದ ಗೌರವಿಸಲಾಯಿತು.