ಮಂಗಳೂರು ಉರ್ವ ಸ್ಟೋರ್ ನಲ್ಲಿ ಸೆ.15 ರಂದು ನಡೆದ ರಾಗ ಸಂಗಮ ಕರೋಕೆ ಹಾಡುಗಳ ಕಲರವದಲ್ಲಿ ವಿಜಯ ಕುಮಾರ್ ಸುಳ್ಯ ಇವರು ಭಾಗವಹಿಸಿ “ಸ್ವರಯಾನ ಪ್ರಮಾಣ” ಪತ್ರ ಸ್ವೀಕರಿಸಿದ್ದಾರೆ.
ಪ್ರಸ್ತುತ ಇವರು ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್ ನ ಉದ್ಯೋಗಿ.