Home Uncategorized ಮೊಗರ್ಪಣೆ ಹಾಗೂ ಜಯನಗರ ಮದರಸದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಅಭಿಯಾನ

ಮೊಗರ್ಪಣೆ ಹಾಗೂ ಜಯನಗರ ಮದರಸದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಅಭಿಯಾನ

0

ಗಾಂಧಿಜಯಂತಿ ಪ್ರಯುಕ್ತ ಮೊಗರ್ಪಣೆ ಹಾಗೂ ಜಯನಗರ ಮದ್ರಸಗಳಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ನೂರುಲ್ ಇಸ್ಲಾಂ ಮದರಸದ ವಿದ್ಯಾರ್ಥಿಗಳಿಂದ ಮಸೀದಿ ಪರಿಸರ ಮತ್ತು ಮೊಗರ್ಪಣೆ ಹೆದ್ದಾರಿ ಸಮೀಪ ಸುತ್ತಮುತ್ತಲಿನ ಪ್ರದೇಶ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಯನಗರ ಮದರಸದ ಪುಟ್ಟ ಮಕ್ಕಳು ಮದರಸ ಪರಿಸರದ ಸ್ವಚ್ಛತೆಯನ್ನು ಮಾಡಿದರು.

ಮೊಗರ್ಪಣೆ ಮದರಸದಲ್ಲಿ ಸದರ್ ಉಸ್ತಾದ್ ಅಬ್ದುಲ್ ಕರೀಂ ಸಖಾಫಿ ಹಾಗೂ ಅಧ್ಯಾಪಕ ವೃಂದದವರು ಸಹಕರಿಸಿದರೆ ಜಯನಗರ ಮಾದರಸದಲ್ಲಿ ಸದರ್ ಮುಅಲ್ಲಿಮ್ ಶಫೀಕ್ ಹಿಮಮಿ ಸಹಕಾರ ನೀಡಿದರು.

NO COMMENTS

error: Content is protected !!
Breaking