ಕಾಯರ್ತೋಡಿ: ಸೂರ್ತಿಲ ಶ್ರೀ ನಿಧಿ ಮಹಿಳಾ ಮ೦ಡಲದ ವತಿಯಿ೦ದ ಗೋವು ಪೂಜಾ ಕಾರ್ಯಕ್ರಮವು ನ. 2 ರಂದು ಕಾಯರ್ತೋಡಿ ಅ೦ಗನವಾಡಿ ವಠಾರದಲ್ಲಿ ನಡೆಯಿತು.
















ಕಾರ್ಯಕ್ರಮದಲ್ಲಿ ಕಿಶೋರ್ ಆಚಾರ್ಯ, ತೀರ್ಥರಾಮ ಆಚಾರ್ಯ, ಮತ್ತು ಮಹಿಳಾಮಂಡಲದ ಪದಾಧಿಕಾರಿಗಳು, ಸದಸ್ಯೆಯರು, ಮಕ್ಕಳು ಮತ್ತು ಊರವರು ಉಪಸ್ಥಿತರಿದ್ದರು.










