ಅಜ್ಜಾವರ ಗ್ರಾಮದ ಮುಳ್ಯ ನಿವಾಸಿ ನಡುಬೆಟ್ಟು ಕೂಸಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ನ.12ರಂದು ಸಂಜೆ ನಿಧನರಾದರು.















ಅವರಿಗೆ 84 ವರ್ಷ ವಯಸ್ಸಾಗಿತ್ತು.
ಪುತ್ರರಾದ ಮೋಹನ್ ಮುಳ್ಯ, ಬೋಜಪ್ಪ ಗೌಡ ಮುಳ್ಯ, ಪುತ್ರಿಯರಾದ ಶ್ರೀಮತಿ ಸುಜಾತ, ಶ್ರೀಮತಿ ಇಂದಿರಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.









