ಪೈಚಾರು ಸಮೀಪದ ಆರ್ತಾಜೆ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಪರ್ಸ್ ಬಿದ್ದು ಸಿಕ್ಕಿರುತ್ತದೆ.















ಅದರಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಮನೆ ಜಾನಕಿ ಹೆಸರಿನ ಆಧಾರ್ ಕಾರ್ಡ್ ಹಾಗೂ ಹಣವಿದ್ದು ಕಳೆದುಕೊಂಡವರು ಸುದ್ದಿ ಕಛೇರಿ ಬಂದು ಪಡೆದುಕೊಳ್ಳಬಹುದು.
08257-230230









