ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆಯಲ್ಲಿ ಜ. 21ರಂದು ಅಡೂರಿನ ಸತ್ಯನಾರಾಯಣ ಭಟ್ ಹಾಗೂ ಬೆಳ್ಳಿಪ್ಪಾಡಿ ಯ ರಾಮಕೃಷ್ಣ ಶಗೃತ್ತಾಯ ಇವರ ನೇತೃತ್ವದಲ್ಲಿ ಗಣಹೋಮ ಹಾಗೂ ಅಭಿಷೇಕ ಹಾಗೂ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು
ಭಕ್ತಾದಿಗಳು ಉಪಸ್ಥಿತರಿದ್ದರು.