














ಸುಳ್ಯದ ಜ್ಯೋತಿ ಸರ್ಕಲ್ ನ ಕರಾವಳಿ ಟವರ್ಸ್ ನಲ್ಲಿ ಆದಿತ್ಯ ಎಂಟರ್ ಪ್ರೈಸಸ್ ಡಿ.26ರಂದು ಶುಭಾರಂಭಗೊಂಡಿತು.

ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಕರಾವಳಿ ಟವರ್ಸ್ ನ ಮಾಲಕ ಚೆನ್ನಪ್ಪ ಕುಕ್ಕುಜೆ,ಏಷಿಯನ್ ಪೈಂಟ್ಸ್ ಏರಿಯಾ ಆಫೀಸರ್ ಮುಸ್ತಫಾ, ರಾಹುಲ್, ಸಂಸ್ಥೆಯ ಮಾಲಕ ಕೃಷ್ಣ ಸಾಮೆತ್ತಡ್ಕ ಉಪಸ್ಥಿತರಿದ್ದರು.
ಇಲ್ಲಿ ಪೈಂಟ್ಸ್, ವುಡ್ ಪಾಲೀಶ್, ವಾಟರ್ ಪ್ರೂಪಿಂಗ್ ಇತ್ಯಾದಿ ದೊರೆಯುತ್ತದೆ.









