ಸುಳ್ಯ ವೆಂಕಟರಮಣ ಸೊಸೈಟಿಗೆ ವೃತ್ತಿಪರ ನಿರ್ದೇಶಕರಾಗಿ ಡಾ.ಎನ್.ಎ.ಜ್ಞಾನೇಶ್ ನೇಮಕ

0

ಸುಳ್ಯ ವೆಂಕಟರಮಣ ಸೊಸೈಟಿಯ ಆಡಳಿತ ಮಂಡಳಿಗೆ ವೃತ್ತಿಪರ ನಿರ್ದೇಶಕರಾಗಿ ಡಾ.ಎನ್.ಎ.ಜ್ಞಾನೇಶ್ ನೇಮಕಗೊಂಡಿರುವುದಾಗಿ ತಿಳಿದುಬಂದಿದೆ.